BAD
INDIA
KARNATAKA
ರಾಜ್ಯದಲ್ಲಿ ಜಡ್ಡುಗಟ್ಟಿದ ಆಡಳಿತ: ಎಎಪಿ ಆರೋಪ

ಮಂಗಳೂರು: ‘ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಆಡಳಿತ ವ್ಯವಸ್ಥೆ ಜಡ್ಡುಗಟ್ಟಿದೆ. ತೀವ್ರ ಹಣಕಾಸಿನ ಬಿಕ್ಕಟ್ಟು ರಾಜ್ಯವನ್ನು ಸಂಕಷ್ಟಕ್ಕೆ ತಳ್ಳಿದೆ. ಶಿಕ್ಷಣ ವ್ಯವಸ್ಥೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕುಸಿದಿದ್ದು, ಇದರ ನೇರ ಪರಿಣಾಮ ಜನರಿಗೆ ತಟ್ಟುತ್ತಿದೆ. ಭ್ರಷ್ಟಾಚ
ಪ್ರಜಾವಾಣಿ पर मूल खबर पढ़ें ↗