GOOD
CRIME
KARNATAKA
ಬೆಳಗಾವಿಯಲ್ಲಿ ರೈತರ ‘ಜೈಲ್ ಭರೋ’ ಹೈಡ್ರಾಮಾ: ಮುಖಂಡರ ಸಾಮೂಹಿಕ ವಶ, ಪೊಲೀಸರ ಕಸ್ಟಡಿಯಲ್ಲೇ ರೈತ ಅಸ್ವಸ್ಥ!

ಬೆಳಗಾವಿ: ಅನ್ನದಾತರ ಜೈಲ್ ಭರೋ(Jail bharo) ಚಳವಳಿ ತೀವ್ರ ಉದ್ವಿಗ್ನತೆಗೆ ಕಾರಣವಾಗಿದೆ. ಪ್ರತಿಭಟನಾ ರ‍್ಯಾಲಿ ಮತ್ತು ರಸ್ತೆ ತಡೆಗೆ ಮುಂದಾದ ರೈತರನ್ನು (Farmers) ಪೊಲೀಸರು ಬಲವಂತವಾಗಿ ವಶಕ್ಕೆ ಪಡೆದಿದ್ದು, ಸ್ಥಳದಲ್ಲಿ ಭಾರೀ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇದೇ ವೇಳೆ ಪೊಲೀಸರ ವಾಹನ
Read the original at Public TV ಕನ್ನಡ ↗