Flag of Indiaसत्यमेव जयते AADTAK
BAD INDIA KARNATAKA

ಪ್ರೀತಿಸುವಂತೆ ಯುವತಿಗೆ ಕಿರುಕುಳ, ಮಾನಭಂಗ, ಜೀವ ಬೆದರಿಕೆ

ಹುಬ್ಬಳ್ಳಿ: ಪ್ರೀತಿಸುವಂತೆ ಒತ್ತಾಯಿಸಿ ಯುವತಿಯ ಮನೆಗೆ ನುಗ್ಗಿ ಎಳೆದಾಡಿ ಮಾನಭಂಗಪಡಿಸಿ, ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಇಲ್ಲಿನ ರವಿನಗರದ ಕಾರ್ತಿಕ್ ಬದ್ಧಿ ಎಂಬಾತನ ವಿರುದ್ಧ ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ Fri, 30 Oct 2026 00:40
ಪ್ರಜಾವಾಣಿ पर मूल खबर पढ़ें ↗