GOOD
INDIA
KARNATAKA
ಭಗವತಿ, ಕಂಚಿ ಕಾಮಾಕ್ಷಿ, ಮಾರಿಯಮ್ಮ ಸಮಿತಿಗಳಿಗೆ ಬಹುಮಾನ

ಮಡಿಕೇರಿ: ಮಡಿಕೇರಿ ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಪ್ರದರ್ಶನ ತೋರಿದ ಎಲ್ಲ ಹತ್ತೂ ಮಂಟಪಗಳ ಪೈಕಿ ಕರವಲೆ ಭಗವತಿ, ಕಂಚಿ ಕಾಮಾಕ್ಷಿ ಮತ್ತು ಕೋಟೆ ಮಾರಿಯಮ್ಮ ದೇಗುಲ ಮಂಟಪ ಸಮಿತಿಗಳು ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡವು.
ಪ್ರಜಾವಾಣಿ पर मूल खबर पढ़ें ↗