UGLY
INDIA
KARNATAKA
ಡೆಹ್ರಾಡೂನ್-ದೆಹಲಿ ಹೈವೇಯಲ್ಲಿ ಭೀಕರ ಅಪಘಾತ; ಕಾರಿನ ಮೇಲೆ ಟ್ರಕ್ ಬಿದ್ದು ನಾಲ್ವರ ಸಾವು, ಮಗು ಪಾರಾಗಿದ್ದೇ ಪವಾಡ!

ವೇಗವಾಗಿ ಚಲಿಸುತ್ತಿದ್ದ ಕಂಟೇನರ್ ಟ್ರಕ್‌ನ ಚಾಲಕ ತೀವ್ರ ವೇಗದ ಕಾರಣದಿಂದ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾನೆ. ಈ ವೇಳೆ ಅದೇ ಮಾರ್ಗವಾಗಿ ಸಾಗುತ್ತಿದ್ದ ಕಾರಿನ ಮೇಲೆ ಟ್ರಕ್ ಪಲ್ಟಿಯಾಗಿದೆ. ಕಂಟೇನರ್‌ನ ಭಾರಿ ತೂಕಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ನಾಲ್ವರ
Read the original at TV9 ಕನ್ನಡ ↗