Flag of Indiaसत्यमेव जयते AADTAK
UGLY INDIA KARNATAKA

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ ಆರೋಪ: ಪತಿ ಸೇರಿ ನಾಲ್ವರ ವಿರುದ್ಧ ಎಫ್ಐಆರ್

ತೀರ್ಥಹಳ್ಳಿ ತಾಲೂಕಿನ ಹೊದಲ ಗ್ರಾಮದಲ್ಲಿ ವರದಕ್ಷಿಣೆ ಮತ್ತು ಕೌಟುಂಬಿಕ ಕಿರುಕುಳಕ್ಕೆ ಅಕ್ಷತಾ ಎಂಬ ಗೃಹಿಣಿ ಬಲಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಅಕ್ಷತಾ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಪತಿ ಪುರುಷೋತ್ತಮ ಸೇರಿದಂತೆ ನಾಲ್ವರ ವಿ

TV9 ಕನ್ನಡ Sun, 25 Oct 2026 04:00
Read the original at TV9 ಕನ್ನಡ ↗