UGLY
INDIA
KARNATAKA
ಕಮಲಾವತಿ ನದಿಯಲ್ಲಿ ಸಾವಿರಾರು ಮೀನುಗಳ ಸಾವು, ಅಧಿಕಾರಿಗಳ ತನಿಖೆಗೆ ಆಗ್ರಹ

ಸೇಡಂ: ಪಟ್ಟಣ ಹೊರವಲಯದ ಕಮಲಾವತಿ ನದಿಯಲ್ಲಿ ಸಾವಿರಾರು ಮೀನುಗಳು ಸತ್ತಿವೆ. ಜನರು ಜಾನುವಾರುಗಳನ್ನು ನದಿಯತ್ತ ಕೊಂಡೊಯ್ಯಲು ಆತಂಕ ಪಡುವಂತಾಗಿದೆ.
Read the original at ಪ್ರಜಾವಾಣಿ ↗