Flag of Indiaसत्यमेव जयते AADTAK
UGLY INDIA KARNATAKA

ಪೋಲೆಂಡ್‌ನಲ್ಲಿ ಭೀಕರ ಗುಂಡಿನ ದಾಳಿಗೆ ಐವರು ಬಲಿ; ದಾಳಿಕೋರನನ್ನು ಗುಂಡಿಟ್ಟು ಕೊಂದ ಪೊಲೀಸರು!

ಪೋಲೆಂಡ್‌ನ ಪ್ರಸಿದ್ಧ ಪ್ರವಾಸಿ ಹಾಗೂ ಐತಿಹಾಸಿಕ ನಗರಿ ಕ್ರಾಕೋವ್‌ನ ಮುಖ್ಯ ಮಾರುಕಟ್ಟೆ ಚೌಕದಲ್ಲಿ ಭೀಕರ ಗುಂಡಿನ ದಾಳಿ ನಡೆದಿದ್ದು, 5 ಮಂದಿ ಮೃತಪಟ್ಟು 12ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಮುಖ ಪ್ರವಾಸಿ ತಾಣವಾಗಿರುವ ನಗರದ ಚೌಕಕ್ಕೆ ಕಾರಿನಲ್ಲಿ ಬಂದ ಬಂದೂಕುಧಾರಿಯೊಬ್ಬ

TV9 ಕನ್ನಡ Sat, 07 Nov 2026 17:02
Read the original at TV9 ಕನ್ನಡ ↗