Flag of Indiaसत्यमेव जयते AADTAK
BAD INDIA KARNATAKA

‘ಭ್ರಷ್ಟಾಚಾರ ಕಂಡರೆ ದೂರು ನೀಡಿ’

ಕಂಪ್ಲಿ: ‘ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳ ಅನಗತ್ಯ ವಿಳಂಬ, ನಿಗದಿತ ಶುಲ್ಕಕ್ಕಿಂತ ಅಧಿಕ ಹಣ ವಸೂಲಿ ಮಾಡುವುದು ಭ್ರಷ್ಟಾಚಾರದ ಭಾಗ. ಇಂತಹ ಪ್ರಕರಣಗಳ ವಿರುದ್ಧ ವಿದ್ಯಾರ್ಥಿಗಳು ಧ್ವನಿ ಎತ್ತಬೇಕು’ ಎಂದು ಬಳ್ಳಾರಿಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪ ಅಧೀಕ್ಷಕ ಎಸ್.ಎಸ್. ಬೀಳಗಿ ತಿಳಿಸಿದರು.

ಪ್ರಜಾವಾಣಿ Sun, 01 Nov 2026 00:35
Read the original at ಪ್ರಜಾವಾಣಿ ↗