RESPONSE
BUSINESS
KARNATAKA
₹48 ಕೋಟಿ ವೆಚ್ಚದಲ್ಲಿ ಮನೋರಂಜನಾ ಪಾರ್ಕ್ ನಿರ್ಮಾಣ: ಸಚಿವ ರಿಜ್ವಾನ್ ಅರ್ಷದ್

ಉಡುಪಿ: ಜಿಲ್ಲೆಯ ತ್ರಾಸಿ ಮತ್ತು ಮರವಂತೆ ಬೀಚ್ಗಳಲ್ಲಿ ಲಭ್ಯವಿರುವ 7.07 ಎಕರೆ ಭೂಮಿಯನ್ನು ಬಳಸಿಕೊಂಡು ₹48 ಕೋಟಿ ವೆಚ್ಚದಲ್ಲಿ ರೆಸಾರ್ಟ್, ಮನೋರಂಜನಾ ಪಾರ್ಕ್ ಹಾಗೂ ಕ್ರೀಡಾ ಚಟುವಟಿಕೆಗಳನ್ನು ರೂಪಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಹೇಳಿದರು.
ಪ್ರಜಾವಾಣಿ पर मूल खबर पढ़ें ↗