STATE ACTION
INDIA
KARNATAKA
ಗೂಂಡಾ ಕಾಯ್ದೆಯಡಿ ಬಂಧನ; ಬಳ್ಳಾರಿ ಜೈಲಿಗೆ ರವಾನೆ

ಮಡಿಕೇರಿ: ಪದೇ ಪದೇ ಅಪರಾಧ ಚಟುವಟಿಕೆಗಳಲ್ಲಿ ತೊಡಗುತ್ತಿದ್ದ ನಾಪೋಕ್ಲುವಿನ ಕಕ್ಕಬ್ಬೆ ನಾಲಡಿ ಗ್ರಾಮದ ನಿವಾಸಿ ಕೆ.ಸಿ.ಅಶೋಕ (36) ನನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಿ, ಬಳ್ಳಾರಿ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.
Read the original at ಪ್ರಜಾವಾಣಿ ↗