GOOD
INDIA
KARNATAKA
‘ಎಂದೂ ಮರೆಯದ ವ್ಯಕ್ತಿತ್ವ ಇಂದಿರಾಗಾಂಧಿ’

ಉಡುಪಿ: ‘ಬಡಜನರಿಗೆ ಭೂಸುಧಾರಣೆ ಕಾನೂನಿನ ಮೂಲಕ ಆರ್ಥಿಕ ಸ್ವಾತಂತ್ರ್ಯ ನೀಡಿದ ಇಂದಿರಾ ಗಾಂಧಿ ಅವರ ಹೆಸರು ಚರಿತ್ರೆಯಲ್ಲಿ ಶಾಶ್ವತವಾಗಿ ದಾಖಲಾಗಿದೆ. ಅವರ ಹೆಸರನ್ನು ಎಂದಿಗೂ ಅಳಿಸಲು ಸಾಧ್ಯವಿಲ್ಲ’ ಎಂದು ಮುಖಂಡ ಜಯಪ್ರಕಾಶ ಹೆಗ್ಡೆ ಹೇಳಿದರು.
Read the original at ಪ್ರಜಾವಾಣಿ ↗