UGLY
INDIA
KARNATAKA
ಪ್ರೇಮ ವಿವಾಹವಾಗಿದ್ದರೂ ಕರ್ವಾ ಚೌತ್ ದಿನವೇ ಪತ್ನಿಯ ಭೀಕರ ಕೊಲೆ; ಠಾಣೆಗೆ ತೆರಳಿ ಶರಣಾದ ಪತಿ!

ಗ್ವಾಲಿಯರ್ನಲ್ಲಿ ಪ್ರೇಮ ವಿವಾಹವಾಗಿದ್ದ ದಂಪತಿ ನಡುವೆ ಗೃಹ ಕಲಹ ಏರ್ಪಟ್ಟು, ಆಕ್ರೋಶಗೊಂಡ ಪತಿಯು ಪತ್ನಿಯ ತಲೆಗೆ ಕಲ್ಲಿನಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಕೃತ್ಯ ಎಸಗಿದ ಬಳಿಕ ಆರೋಪಿ ಪತಿಯೇ ಖುದ್ದಾಗಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ನಂತರ ಠಾಣೆಗೆ ತೆರಳಿ ಶರಣಾಗಿದ್
Read the original at TV9 ಕನ್ನಡ ↗