Flag of Indiaसत्यमेव जयते AADTAK
UGLY INDIA KARNATAKA

ಸಿಆರ್‌ಪಿಎಫ್‌ನಲ್ಲಿ ಐತಿಹಾಸಿಕ ಸಾಧನೆ; 47 ವರ್ಷದಲ್ಲೇ ಮೊದಲ ಬಾರಿ ಸತತ 12 ತಿಂಗಳು ಒಬ್ಬ ಸಿಬ್ಬಂದಿಯ ಜೀವವೂ ಹೋಗಿಲ್ಲ

ಭಾರತದ ಪ್ರಮುಖ ಅರೆಸೈನಿಕ ಪಡೆಯಾದ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (ಸಿಆರ್‌ಪಿಎಫ್) ದೇಶಾದ್ಯಂತ ಕಳೆದ ಒಂದು ವರ್ಷದಿಂದ ನಡೆಸಿದ ಕಾರ್ಯಾಚರಣೆಯ ವೇಳೆ ತನ್ನ ಒಬ್ಬನೇ ಒಬ್ಬ ಯೋಧನನ್ನೂ ಕಳೆದುಕೊಂಡಿಲ್ಲ. ಕಳೆದ 47 ವರ್ಷಗಳಲ್ಲೇ (1979ರ ಜನವರಿ ಬಳಿಕ) ಸಿಆರ್‌ಪಿಎಫ್ ಪಡೆ ಸಾಧಿಸಿರುವ ಅತ್ಯಂತ ಮಹತ್

TV9 ಕನ್ನಡ Mon, 02 Nov 2026 16:01
Read the original at TV9 ಕನ್ನಡ ↗