Flag of Indiaसत्यमेव जयते AADTAK
GOOD INDIA KARNATAKA

ಎಸ್‌ಸಿ, ಎಸ್‌ಟಿ ಮೀಸಲಾತಿ ವ್ಯತ್ಯಾಸ ಸರಿಪಡಿಸಿ ಎಂದು ಒತ್ತಾಯ

ಕೊಟ್ಟೂರು: ಎಸ್‌ಸಿ, ಎಸ್‌ಟಿ ಮೀಸಲಾತಿ ವ್ಯತ್ಯಾಸವನ್ನು ಸರ್ಕಾರ ಸರಿಪಡಿಸಲು ಮುಂದಾಗಬೇಕು ಎಂದು ತಾಲ್ಲೂಕು ಮಹರ್ಷಿ ವಾಲ್ಮೀಕಿ ಸಮಾಜದ ತಾಲ್ಲೂಕು ಘಟಕ ಅಧ್ಯಕ್ಷ ಕೆ.ಮಂಜುನಾಥ ಒತ್ತಾಯಿಸಿದರು.

ಪ್ರಜಾವಾಣಿ Tue, 27 Oct 2026 01:00
Read the original at ಪ್ರಜಾವಾಣಿ ↗