Flag of Indiaसत्यमेव जयते AADTAK
STATE ACTION INDIA KARNATAKA

ಕೃಷ್ಣಾ ಕಾಲುವೆಗೆ ಅನಧಿಕೃತ ಪಂಪ್‌ಸೆಟ್‌ ತೆರವು

ಚಡಚಣ: ತಾಲ್ಲೂಕಿನ ಏಳಗಿ ಗ್ರಾಮದಿಂದ ಹತ್ತಳ್ಳಿ ಮಾರ್ಗವಾಗಿ ಟೇಲ್‌ ಎಂಡ್‌ ದಸೂರ ಗ್ರಾಮದವರೆಗಿನ ಕೃಷ್ಣಾ ಕಾಲುವೆಗೆ ರೈತರು ಅಳವಡಿಸಿದ್ದ ನೂರಾರು ಅನಧಿಕೃತ ಪಂಪ್‌ಸೆಟ್‌ಗಳನ್ನು ಗುರುವಾರ ತೆರವುಗೊಳಿಸಲಾಯಿತು.

ಪ್ರಜಾವಾಣಿ Fri, 23 Oct 2026 01:00 ALLEGED
ಪ್ರಜಾವಾಣಿ पर मूल खबर पढ़ें ↗