CRISIS
INDIA
KARNATAKA
ಜೇವರ್ಗಿ ಹೊರವಲಯದಲ್ಲಿ ಬೈಕ್ ಅಪಘಾತಕ್ಕೀಡಾಗಿ ಬಾಲಕ ಸಾವು

ಜೇವರ್ಗಿ: ಪಟ್ಟಣದ ಹೊರವಲಯದಲ್ಲಿ ನಿರ್ಮಾಣ ಹಂತದ ಷಟ್ಪಥ ಹೆದ್ದಾರಿ ಮೇಲೆ ಬೈಕ್ ಅಪಘಾತಕ್ಕೀಡಾಗಿ ಬಾಲಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ಬೆಳಿಗ್ಗೆ ಸಂಭವಿಸಿದೆ.
Read the original at ಪ್ರಜಾವಾಣಿ ↗