GOOD
INDIA
KARNATAKA
ಚಿರತೆ ಹೆಜ್ಜೆ: ಯಳಂದೂರಿನಲ್ಲಿ ಜನರಲ್ಲಿ ಆತಂಕ

ಯಳಂದೂರು: ತಾಲ್ಲೂಕಿನ ಮಾಂಬಳ್ಳಿ, ಹೊನ್ನೂರು ಹಾಗೂ ಮಲ್ಲಿಗೆಹಳ್ಳಿ ಗ್ರಾಮಗಳ ಸುತ್ತಮುತ್ತ ಚಿರತೆ ಸಂಚಾರ ಕಂಡುಬಂದಿದ್ದು, ಮಣ್ಣಿನಲ್ಲಿ ಹೆಜ್ಜೆ ಗುರುತುಗಳು ಪತ್ತೆಯಾಗಿವೆ.
Read the original at ಪ್ರಜಾವಾಣಿ ↗