Flag of Indiaसत्यमेव जयते AADTAK
UGLY INDIA KARNATAKA

ದೆಹಲಿಯಲ್ಲಿ ಮೂರು ಅಂತಸ್ಥಿನ ಕಟ್ಟಡ ಕುಸಿತ, ಇಬ್ಬರು ಸಾವು, ಹಲವರಿಗೆ ಗಾಯ

ದೆಹಲಿಯ ಚಾವರಿ ಬಜಾರ್‌ನಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಇಬ್ಬರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯ ಮುಂದುವರಿದಿದೆ. ಸೀಮಾಪುರಿ, ಟೌನ್ ಹಾಲ್ ಬಳಿಕ ಇದು ಮತ್ತೊಂದು ಕುಸಿತವಾಗಿದ್ದು, ದೆಹಲಿಯ ಕಟ್ಟಡ ಸುರಕ್ಷತೆ, ಅಕ್ರಮ ನಿರ್ಮಾಣ ಮತ್ತು ಮಹಾನಗರ ಪಾಲಿಕೆಯ ಪರಿಶೀಲನೆಗಳ ಬ

TV9 ಕನ್ನಡ Thu, 05 Nov 2026 06:33
TV9 ಕನ್ನಡ पर मूल खबर पढ़ें ↗