GOOD
INDIA
KARNATAKA
‘ಇನ್ನೆಷ್ಟು ಕಷ್ಟಪಡಲಿ?’ ಮನದ ನೋವು ಬಿಚ್ಚಿಟ್ಟ ಸರ್ಫರಾಜ್ ಖಾನ್

ದೇಶೀಯ ಕ್ರಿಕೆಟ್‌ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಬ್ಯಾಟರ್ ಸರ್ಫರಾಜ್ ಖಾನ್‌ಗೆ ಭಾರತ ತಂಡದಲ್ಲಿ ಅವಕಾಶ ಸಿಗುತ್ತಿಲ್ಲ. ರಣಜಿ ಟ್ರೋಫಿಯಲ್ಲಿ ಮತ್ತೊಂದು ಉತ್ತಮ ಆಟದ ಬಳಿಕ ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇಷ್ಟೊಂದು ಕಷ್ಟಪಟ್ಟು ಕ್ರಿಕೆಟ್ ಆಡುವುದರ ಅಗತ್ಯವೇನು ಎ
Read the original at TV9 ಕನ್ನಡ ↗