CONTESTED
INDIA
KARNATAKA
ಕಾಲುವೆ ನೀರು ಕಿಚ್ಚು: ಬಂದ್ ಭಾಗಶಃ ಯಶಸ್ಸು

ಯಾದಗಿರಿ: ನಾರಾಯಣಪುರ ಜಲಾಶಯದ ಎಡ ಮತ್ತು ಬಲದಂಡೆ ನಾಲೆಗಳಿಗೆ ನವೆಂಬರ್ 30ರ ವರೆಗೆ ನಿರಂತರವಾಗಿ ನೀರು ಹರಿಸುವಂತೆ ಆಗ್ರಹಿಸಿ ಸಾಮೂಹಿಕ ಸಂಘಟನೆಗಳ ಹೋರಾಟ ಸಮಿತಿ ಶುಕ್ರವಾರ ಕರೆ ನೀಡಿದ್ದ ‘ಯಾದಗಿರಿ ಬಂದ್’ ಜಿಲ್ಲೆಯಲ್ಲಿ ಭಾಗಶಃ ಯಶಸ್ವಿಯಾಯಿತು.
ಪ್ರಜಾವಾಣಿ पर मूल खबर पढ़ें ↗