Flag of Indiaसत्यमेव जयते AADTAK
UGLY INDIA KARNATAKA

ವೈದ್ಯರ ನಿರ್ಲಕ್ಷ್ಯ, ಹಣದ ಆಸೆಯಿಂದಲ್ಲೇ ನನ್ನ ಸ್ನೇಹಿತ ಸಾವು? ಯಶವಂತಪುರದ ಖಾಸಗಿ ಆಸ್ಪತ್ರೆ ಎದುರು ಕುಟುಂಬಸ್ಥರು, ಸ್ನೇಹಿತರ ಆಕ್ರೋಶ

ಬೆಂಗಳೂರಿನ ಯಶವಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವಿಳಂಬದಿಂದ 22 ವರ್ಷದ ಶಹೀನ್ ಸಾವನ್ನಪ್ಪಿದ್ದಾರೆ. ಇನ್ಶೂರೆನ್ಸ್ ಮತ್ತು ಡೆಪಾಸಿಟ್‌ಗಾಗಿ ಆಸ್ಪತ್ರೆ ಹಣಕಾಸು ವಿಳಂಬ ಮಾಡಿದ್ದೇ ಇದಕ್ಕೆ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ವೈದ್ಯಕೀಯ ನಿರ್ಲಕ್ಷ್ಯದ ವಿರುದ್ಧ ಭಾರಿ ಪ್ರತಿಭಟ

TV9 ಕನ್ನಡ Sat, 24 Oct 2026 01:18
Read the original at TV9 ಕನ್ನಡ ↗