STATE ACTION
INDIA
KARNATAKA
ಚಿಕ್ಕಮಗಳೂರಿನಲ್ಲಿ ನಕಲಿ ಜೇನುತುಪ್ಪ ತಯಾರಿಸುತ್ತಿದ್ದ ಅಸ್ಸಾಂ ಗ್ಯಾಂಗ್ ಲಾಕ್

ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಕಲಿ ತುಪ್ಪ ಆಯ್ತು ಈಗ ಜೇನುತುಪ್ಪದ ಸರದಿ. ಹೌದು..ಚಿಕ್ಕಮಗಳೂರು ನಗರದ ವಾಜಪೇಯಿ ಲೇಔಟ್ ನಲ್ಲಿ ಜೇನುಗೂಡನ್ನ ಬೆಲ್ಲದ ಪಾಕದಲ್ಲಿ ನೆನೆಸಿ ಅಸಲಿ ಎಂದು ಮಾರಾಟ ಮಾಡುವ ದಂಧೆಯನ್ನು ಸ್ಥಳೀಯರು ಬಯಲಿಗೆಳೆದಿದ್ದಾರೆ. ಅಸ್ಸಾಂ ಮೂಲದ ಗ್ಯಾಂಗ್, ಜೇನುಗೂಡನ್ನ ತೆಗೆದು ತಂ
Read the original at TV9 ಕನ್ನಡ ↗