GOOD
INDIA
KARNATAKA
ಅದ್ಭುತ ಆಟ ಆಡಿದ ಅರ್ಹರಿಗೇ ಸಿಕ್ಕಿತು ಮನೆಯ ಕ್ಯಾಪ್ಟೆನ್ಸಿ: ಯಾರದು?

ಈ ವಾರ ಭಿನ್ನ ರೀತಿಯ ವಾತಾವರಣ ಮನೆಯಲ್ಲಿತ್ತು. ಅಲ್ಲೊಮ್ಮೆ ಇಲ್ಲೊಮ್ಮೆ ಸಣ್ಣ ಜನಗಳು ಆದವಾದರೂ ಇಡೀ ವಾರ ಪ್ರೇಕ್ಷಕರಿಗಂತೂ ಬಹಳ ಎಂಟರ್ಟೈನಿಂಗ್ ಆಗಿತ್ತು. ಈ ವಾರದ ಟಾಸ್ಕ್ ಇದ್ದಿದ್ದೇ ಹಾಗೆ. ‘ರಾಕ್ಷಸ-ಗಂಧರ್ವ’ ರೀತಿಯ ಹೊಡೆದಾಡಲು-ಬಡಿದಾಡಲು ಪ್ರೇರೇಪಿಸುವ ಟಾಸ್ಕ್ ಅಲ್ಲದೆ, ಬುದ್ಧಿವಂತಿಕೆ,
TV9 ಕನ್ನಡ पर मूल खबर पढ़ें ↗