GOOD
INDIA
KARNATAKA
‘ಈಡೇರದ ಏಕೀಕರಣದ ಮೂಲ ಆಶಯ’

ದಾಂಡೇಲಿ: ‘ಭಾಷೆಯ ಆಧಾರದ ಮೇಲೆ ಒಗ್ಗೂಡಿಸಿ, ಕನ್ನಡಿಗರಿಗಾಗಿ ಒಂದು ಸ್ವತಂತ್ರ, ಸೌಹಾರ್ದ ಆಡಳಿತಾತ್ಮಕ ರಾಜ್ಯವನ್ನು ನಿರ್ಮಿಸುವುದು ಹಾಗೂ ಸಮಾನವಾಗಿ ಅಭಿವೃದ್ಧಿ ಪಡಿಸುವುದು ಕರ್ನಾಟಕ ಏಕೀಕರಣದ ಮೂಲ ಆಶಯವಾಗಿತ್ತು. ಈವರೆಗೆ ಆಶಯ ಈಡೇರಿಲ್ಲ’ ಎಂದು ಲೇಖಕಿ ನಾಗರೇಖಾ ಗಾಂವಕರ ಹೇಳಿದರು.
Read the original at ಪ್ರಜಾವಾಣಿ ↗