Flag of Indiaसत्यमेव जयते AADTAK
GOOD INDIA KARNATAKA

ಐಮಂಗಲ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಪ್ರೊ. ಸಿದ್ದೇಶ್ ಗೌಡ ಆಯ್ಕೆ

ಹಿರಿಯೂರು: ಗೊಲ್ಲಹಳ್ಳಿಯ ಜೆಟ್ ಶಾಲೆ ಆವರಣದಲ್ಲಿ ನ. 3ರಂದು ನಡೆಯಲಿರುವ ಐಮಂಗಲ ಹೋಬಳಿ ಮಟ್ಟದ 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಸ್ಯವಿಜ್ಞಾನದ ನಿವೃತ್ತ ಪ್ರಾಧ್ಯಾಪಕ ಸಲವಮ್ಮನಹಳ್ಳಿ ಪ್ರೊ. ಸಿದ್ದೇಶ್ ಗೌಡ ಆಯ್ಕೆಯಾಗಿದ್ದಾರೆ. ಇವರು ನಾಡಿನ ವಿವಿಧ ಶಾಲಾ–ಕಾಲೇಜುಗಳಲ್ಲಿ ನೈ

ಪ್ರಜಾವಾಣಿ Sun, 25 Oct 2026 01:00
Read the original at ಪ್ರಜಾವಾಣಿ ↗