Flag of Indiaसत्यमेव जयते AADTAK
BAD INDIA KARNATAKA

‘ಇದು ಬೀದಿಗಿಳಿದು ಪ್ರತಿಭಟಿಸುವ ಪರ್ವ’ ಎಂದ ನಟ ಪ್ರಕಾಶ್ ರಾಜ್

ಉಡುಪಿ: ‘ಸಂವಿಧಾನ, ಮಾನವೀಯ ಮೌಲ್ಯಗಳನ್ನು ಉಳಿಸಲು ಬೀದಿಗಿಳಿದು ಹೋರಾಟ ನಡೆಸಬೇಕಾಗಿದೆ. ಇದು ವೇದಿಕೆ ಕಾರ್ಯಕ್ರಮಗಳ ಪರ್ವವಲ್ಲ, ಪ್ರತಿಭಟನೆಗಳ ಪರ್ವ. ಇದು ಇನ್ನೊಂದು ಸ್ವಾತಂತ್ರ್ಯ ಹೋರಾಟ’ ಎಂದು ನಟ ಪ್ರಕಾಶ್ ರಾಜ್ ಹೇಳಿದರು.

ಪ್ರಜಾವಾಣಿ Sun, 01 Nov 2026 00:40
Read the original at ಪ್ರಜಾವಾಣಿ ↗