Flag of Indiaसत्यमेव जयते AADTAK
CRISIS INDIA KARNATAKA

ಆಟೊ–ಬೈಕ್ ಡಿಕ್ಕಿ: ಮೂಡಿಗೆರೆಯಲ್ಲಿ ಯುವಕ ಸಾವು

ಮೂಡಿಗೆರೆ: ಹಳೇಕೋಟೆ ಗ್ರಾಮದ ಸರ್ಕಲ್‌ ಬಳಿ ಭಾನುವಾರ ಆಟೊ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ, ಬೈಕ್ ಸವಾರ ಪ್ರವೀಣ್ (29) ಮೃತಪಟ್ಟಿದ್ದಾರೆ. ಆಟೊದಲ್ಲಿದ್ದ ಓರ್ವ ಪ್ರಯಾಣಿಕನ ಕಾಲು ಮುರಿದಿದ್ದು, ಇತರರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಪ್ರಜಾವಾಣಿ Mon, 26 Oct 2026 01:00 DEVELOPING
ಪ್ರಜಾವಾಣಿ पर मूल खबर पढ़ें ↗