UGLY
INDIA
KARNATAKA
ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಕನ್ನಡಿಗರ ಸಾವು; ಬೆಂಗಳೂರಿಗೆ ಆಗಮಿಸಿದ ನಾಲ್ವರ ಮೃತದೇಹ

ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಐವರು ಕನ್ನಡಿಗರಲ್ಲಿ ನಾಲ್ವರ ಪಾರ್ಥಿವ ಶರೀರ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿದೆ. ಪ್ರತಾಪ್ ಗೌಡ, ಹೆಚ್.ಎಸ್. ನಟರಾಜ್, ಶಂಕರ್ ಗೌಡ ಮತ್ತು ಕೆ. ಸುಧೀರ್ ಅವರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಇನ್ನೊಬ್ಬರ
TV9 ಕನ್ನಡ पर मूल खबर पढ़ें ↗