GOOD
INDIA
KARNATAKA
40 ಕೋಟಿ ಕೊಟ್ಟರೆ ಮಾತ್ರ ತಂಡದಲ್ಲಿ ಉಳಿಯುತ್ತೇವೆ; ಸ್ಟಾರ್ ಆಟಗಾರರಿಂದ ಫ್ರಾಂಚೈಸಿಗಳಿಗೆ ಶಾಕ್

ಐಪಿಎಲ್ 2027ರ ಕೊನೆಯ ಮಿನಿ ಹರಾಜು ಸನ್ನಿಹಿತ. ಆದರೆ 2028ರ ಮೆಗಾ ಹರಾಜು ಸಾಕಷ್ಟು ಕುತೂಹಲ ಮೂಡಿಸಿದೆ. ಪ್ರಮುಖ ಆಟಗಾರರು 40 ಕೋಟಿ ರೂ. ರಿಟೆನ್ಷನ್‌ಗೆ ಬೇಡಿಕೆ ಇಟ್ಟಿದ್ದಾರೆ. ತಂಡಗಳ ಪರ್ಸ್ ಮೊತ್ತ 150 ಕೋಟಿಗೆ ಏರುವ ಸಾಧ್ಯತೆಯಿದೆ. ಆಟಗಾರರ ರಿಟೆನ್ಷನ್ ಪಟ್ಟಿ ಸಲ್ಲಿಸಲು ನವೆಂಬರ್ 17ರವರೆ
Read the original at TV9 ಕನ್ನಡ ↗