GOOD
INDIA
KARNATAKA
ದಾವಣಗೆರೆಯಲ್ಲಿ ಇಂದಿನಿಂದ 4 ದಿನ ಪಟಾಕಿ ಮಾರಾಟಕ್ಕೆ ಅನುಮತಿ

ದಾವಣಗೆರೆ: ದೀಪಾವಳಿ ಅಂಗವಾಗಿ ನಗರದ ಹೈಸ್ಕೂಲ್ ಮೈದಾನದಲ್ಲಿ ಪಟಾಕಿ ಮಾರಾಟ ಮಳಿಗೆಗೆ ಅನುಮತಿ ಸಿಕ್ಕಿದ್ದು, ಶನಿವಾರದಿಂದ ಮಂಗಳವಾರದವರೆಗೆ ಪಟಾಕಿ ವಹಿವಾಟಿಗೆ ಕಾಲಾವಕಾಶ ನೀಡಲಾಗಿದೆ.
Read the original at ಪ್ರಜಾವಾಣಿ ↗