Flag of Indiaसत्यमेव जयते AADTAK
PROBLEM BUSINESS KARNATAKA

ಬಾಗಲಕೋಟೆಯಲ್ಲಿ ಬಡವರ ಸ್ವಂತ ಮನೆಯ ಕನಸು ಭಗ್ನ: 4 ವರ್ಷಗಳಾದರೂ ಪೂರ್ಣಗೊಳ್ಳದ 500 ಮನೆಗಳು

ಬಾಗಲಕೋಟೆಯ ವಾಂಬೆ ಕಾಲೋನಿಯಲ್ಲಿ ಬಡವರಿಗಾಗಿ ನಿರ್ಮಿಸುತ್ತಿರುವ 500 ಮನೆಗಳ ಯೋಜನೆ ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಕಳಪೆ ಕಾಮಗಾರಿಯಿಂದ ಹಲವು ಮನೆಗಳು ಈಗಾಗಲೇ ಶಿಥಿಲಾವಸ್ಥೆ ತಲುಪಿವೆ. ಫಲಾನುಭವಿಗಳು ಹಣ ಪಾವತಿಸಿದ್ದರೂ ವಾಸಕ್ಕೆ ಮನೆಗಳಿಲ್ಲದೆ ಪರದಾಡುತ್ತಿದ್ದಾರೆ. ಅರ್ಧಕ್ಕೆ

TV9 ಕನ್ನಡ Thu, 05 Nov 2026 16:17
Read the original at TV9 ಕನ್ನಡ ↗