GOOD
INDIA
KARNATAKA
ಚಿಂತಾಮಣಿ ಆಭರಣ ಅಂಗಡಿಯಲ್ಲಿ 4.5 ಕೆ.ಜಿ ಬೆಳ್ಳಿ ಕಳವು: ಆರೋಪಿ ಸೆರೆ

ಚಿಂತಾಮಣಿ: ನಗರದ ಪಿಸಿಆರ್ ಕಾಂಪ್ಲೆಕ್ಸ್ನಲ್ಲಿರುವ ಊಲವಾಡಿ ಕೃಷ್ಣಪ್ಪ ಜ್ಯುವೆಲ್ಲರಿ ಅಂಗಡಿಯಲ್ಲಿ 4.5 ಕೆ.ಜಿ ಬೆಳ್ಳಿ ಕಳವು ಮಾಡಿದ್ದ ಅರೋಪಿಯನ್ನು ನಗರ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಪ್ರಜಾವಾಣಿ पर मूल खबर पढ़ें ↗