Flag of Indiaसत्यमेव जयते AADTAK
BAD INDIA KARNATAKA

ಕಾರಿನ ಟೈರ್ ಬ್ಲಾಸ್ಟ್ ಆಗಿ ಸೇತುವೆಗೆ ಡಿಕ್ಕಿ, ಬೆಂಕಿಗೆ 4 ಸ್ನೇಹಿತರು ಸಜೀವ ದಹನ

ಮಧ್ಯಪ್ರದೇಶದ ಧಾರ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ದೇವಸ್ಥಾನದಿಂದ ಮರಳುತ್ತಿದ್ದ ಐವರು ಸ್ನೇಹಿತರ ಕಾರು ಟೈರ್ ಬ್ಲಾಸ್ಟ್ ಆಗಿ ಸೇತುವೆಯಿಂದ ಬಿದ್ದು ಬೆಂಕಿ ಹೊತ್ತಿಕೊಂಡಿದೆ. ದುರಂತದಲ್ಲಿ ನಾಲ್ವರು ಯುವಕರು ಸಜೀವ ದಹನಗೊಂಡಿದ್ದು, ಒಬ್ಬರಿಗೆ ಗಂಭೀರ ಗಾಯಗಳಾಗಿವೆ. ಘಟನೆ ತಡರಾತ್

TV9 ಕನ್ನಡ Mon, 26 Oct 2026 07:10
Read the original at TV9 ಕನ್ನಡ ↗