CRISIS
INDIA
KARNATAKA
ಮೈಸೂರಿನಲ್ಲಿ ವಕೀಲರ ಕೊಲೆ ಯತ್ನ ಖಂಡಿಸಿ ಪ್ರತಿಭಟನೆ

ಮೈಸೂರು: ವಕೀಲರ ಕೊಲೆ ಹಾಗೂ ಕೊಲೆ ಯತ್ನ ಪ್ರಕರಣದ ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿ ವಕೀಲರ ಸಂಘದ ಮುಖಂಡರು ನ್ಯಾಯಾಲಯದ ಮುಂಭಾಗದ ಗಾಂಧಿ ಪುತ್ಥಳಿ ಬಳಿ ಮಂಗಳವಾರ ಪ್ರತಿಭಟಿಸಿದರು.
Read the original at ಪ್ರಜಾವಾಣಿ ↗