Flag of Indiaसत्यमेव जयते AADTAK
BAD INDIA KARNATAKA

ಇರಾನ್‌: ಟ್ರಂಪ್‌ ಬೃಹತ್ ಪ್ರತಿಕೃತಿ ದಹನ

ಟೆಹರಾನ್ (ಎಎಫ್‌ಪಿ): ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷಕ್ಕೆ ಮುಖಭಂಗ ಆಗುತ್ತಿದ್ದಂತೆ ರ್‍ಯಾಲಿ ನಡೆಸಿದ ಇರಾನ್‌ ಜನರು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಬೃಹತ್‌ ಪ್ರತಿಕೃತಿಗೆ ಬೆಂಕಿ ಹಚ್ಚಿ, ಆಕ್ರೋಶ ಹೊರಹಾಕಿದರು.

ಪ್ರಜಾವಾಣಿ Fri, 06 Nov 2026 01:00
Read the original at ಪ್ರಜಾವಾಣಿ ↗