Flag of Indiaसत्यमेव जयते AADTAK
UGLY INDIA KARNATAKA

ನಂಜನಗೂಡು ಹುಲಿ ದಾಳಿಯಿಂದ ಮೃತಪಟ್ಟ ಮಹಿಳೆ ಕುಟುಂಬಕ್ಕೆ ಪರಿಹಾರ

ನಂಜನಗೂಡು: ತಾಲ್ಲೂಕಿನ ಡೋರನಕಟ್ಟೆಯಲ್ಲಿ ಹುಲಿ ದಾಳಿಯಿಂದ ಮೃತಪಟ್ಟ ಮಾಚಮ್ಮ ಕುಟುಂಬಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಶವಸಂಸ್ಕಾರಕ್ಕಾಗಿ ₹ 5 ಲಕ್ಷದ ಪರಿಹಾರ ಧನದ ಚೆಕ್‌ ವಿತರಿಸಿದರು. ಹುಲಿಯನ್ನು ಸೆರೆ ಹಿಡಿಯುವ ಭರವಸೆ ನೀಡಿದರು.

ಪ್ರಜಾವಾಣಿ Fri, 06 Nov 2026 00:40
Read the original at ಪ್ರಜಾವಾಣಿ ↗