GOOD
INDIA
KARNATAKA
ದಾವಣಗೆರೆ| ಭಾರತ ಅವಕಾಶಗಳ ಸ್ವರ್ಗವಾಗಿ ಬದಲಾಗಿದೆ: ಬಿ.ಸದಾಶಿವೇಗೌಡ

ದಾವಣಗೆರೆ: ‘1980, 90ರ ದಶಕದಲ್ಲಿ ಅಮೆರಿಕವನ್ನು ಅವಕಾಶಗಳ ಸ್ವರ್ಗ ಎಂದು ಕರೆಯುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದ್ದು, ಭಾರತ ಅವಕಾಶಗಳ ಸ್ವರ್ಗವಾಗಿ ಬದಲಾಗಿದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎನಿಸಿಕೊಂಡಿದ್ದ ಭಾರತ, ಪ್ರಸ್ತುತ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ಗುರುತಿಸಿಕೊ
ಪ್ರಜಾವಾಣಿ पर मूल खबर पढ़ें ↗