GOOD
INDIA
KARNATAKA
ಮಾಸಾಶನಕ್ಕಾಗಿ ಅಂಗವಿಕಲನ ಅಲೆದಾಟ; ಅಧಿಕಾರಿಗಳ ನಿರ್ಲಕ್ಷ್ಯ

ಹಾವೇರಿ: ‘ಹುಟ್ಟು ಅಂಗವಿಕಲ ಮತ್ತು ಮಾನಸಿಕ ಅಸ್ವಸ್ಥನಾದ 42 ವರ್ಷ ವಯಸ್ಸಿನ ಮಗನಿಗೆ ಬರುತ್ತಿದ್ದ ಮಾಸಾಶನ, ಮೂರು ವರ್ಷದಿಂದ ಸ್ಥಗಿತವಾಗಿದೆ. ನೆಲ ಬಿಟ್ಟು ಮೇಲೇಳದ ಮಗನನ್ನು ಹೊತ್ತು ಸರ್ಕಾರದ ಕಚೇರಿಗಳಿಗೆ ಹಲವಾರು ಬಾರಿ ಅಲೆದಾಡಿದರೂ ಸಮಸ್ಯೆ ಮಾತ್ರ ಪರಿಹಾರ ಆಗುತ್ತಿಲ್ಲ’
Read the original at ಪ್ರಜಾವಾಣಿ ↗