Flag of Indiaसत्यमेव जयते AADTAK
GOOD INDIA KARNATAKA

ಕಾರಟಗಿ ಜೆಪಿ ನಗರದ ಶ್ರೀದೇವಿ ದೇವಾಲಯದಲ್ಲಿ ರಥೋತ್ಸವ ಸಂಭ್ರಮ

ಕಾರಟಗಿ: ಪಟ್ಟಣದ ಜೆಪಿ ನಗರದ ಶ್ರೀದೇವಿ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವದ ನಿಮಿತ್ತ ನಿರಂತರವಾಗಿ ನಡೆದಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಗುರುವಾರ ನಡೆದ ಶ್ರೀದೇವಿ ರಥೋತ್ಸವದೊಂದಿಗೆ ತೆರೆ ಬಿದ್ದಿದೆ.

ಪ್ರಜಾವಾಣಿ Sat, 24 Oct 2026 01:00
Read the original at ಪ್ರಜಾವಾಣಿ ↗