PROBLEM
POLITICS
KARNATAKA
ಹಾನಗಲ್ನಲ್ಲಿ ಸಮಸ್ಯೆಗಳ ನಡುವೆ ಮತದಾನ ಪ್ರಕ್ರಿಯೆ

ಹಾನಗಲ್: ಬೆಳಿಗ್ಗೆ ಮೋಡ ಕವಿದ ವಾತಾವರಣ, ಮಧ್ಯಾಹ್ನ ಮಳೆ, ವಿದ್ಯುತ್ ವ್ಯತ್ಯಯ ಮತ್ತು ಮತದಾನ ಕೇಂದ್ರದಲ್ಲಿ ಬೆಳಕಿನ ಅಭಾವ. ಇವು ಹಾನಗಲ್ ಮತಗಟ್ಟೆಯಲ್ಲಿ ಮತದಾರರಿಗೆ ಅನಾನುಕೂಲತೆ ಉಂಟಾಗುವಂತೆ ಮಾಡಿತು.
ಪ್ರಜಾವಾಣಿ पर मूल खबर पढ़ें ↗