GOOD
INDIA
KARNATAKA
ನಕಲಿ ಬಯೋ ಔಷಧಿ ಮಾರಾಟ: ಸಮಗ್ರ ತನಿಖೆಗೆ ರೈತ ಸಂಘ ಆಗ್ರಹ

ಮಾಸ್ತಿ (ಮಾಲೂರು): ಆಂಧ್ರಪ್ರದೇಶದ ಸರ್ಕಾರ ನಿಷೇಧಿಸಿರುವ ನಕಲಿ ಬಯೋ ಔಷಧಿಗಳನ್ನು ಜಿಲ್ಲೆಯ ಗಡಿಭಾಗದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಬೇಕು. ಜೊತೆಗೆ ನಕಲಿ ಔಷಧ ಕಂಪನಿಗಳನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ತಂಡ ರಚಿಸಬೇಕೆಂದು ರೈತ ಸಂಘ
Read the original at ಪ್ರಜಾವಾಣಿ ↗