UGLY
INDIA
KARNATAKA
ಕಾಂಗ್ರೆಸ್‌ನ ಸ್ಟಿಂಗ್‌ನಿಂದ ರಾಜ್ಯಕ್ಕೆ ಕಳಂಕ – ರೇಣುಕಾಚಾರ್ಯ ವಾಗ್ದಾಳಿ

ಶಿವಮೊಗ್ಗ: ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ (Sting Operation) ಒಂದು ಭೂತ ಆವರಿಸಿದೆ. ರಾಜ್ಯಕ್ಕೆ ಒಂದು ಇತಿಹಾಸ ಇದೆ. ಸಂಸ್ಕೃತಿ, ಸಂಸ್ಕಾರ, ಪರಂಪರೆ ಇದೆ. ಇಂತಹ ಕರ್ನಾಟಕಕ್ಕೆ ಕಳಂಕ ತರುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ (MP Renukacharya)
Read the original at Public TV ಕನ್ನಡ ↗