Flag of Indiaसत्यमेव जयते AADTAK
UGLY INDIA KARNATAKA

ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ವಿನೂತನ ಫ್ಯಾನ್ ಅಳವಡಿಸಿದ ಗುಜರಾತ್ ವಿಶ್ವವಿದ್ಯಾಲಯ; ನಿಜಕ್ಕೂ ಏನಿದರ ಉಪಯೋಗ?

ಗುಜರಾತ್‌ನ ಸೂರತ್‌ನಲ್ಲಿರುವ ವೀರ್ ನರ್ಮದ್ ಸೌತ್ ಗುಜರಾತ್ ವಿಶ್ವವಿದ್ಯಾಲಯವು ತನ್ನ ಹಾಸ್ಟೆಲ್ ಕೊಠಡಿಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯುವ ಉದ್ದೇಶದಿಂದ 354 'ಆ್ಯಂಟಿ-ಸೂಸೈಡ್ ಫ್ಯಾನ್'ಗಳನ್ನು ಅಳವಡಿಸಿದೆ. ಈ ಕ್ರಮವು ಸುರಕ್ಷತಾ ಹಂತವಾಗಿ ಗಮನ ಸೆಳೆದಿದ್ದರೂ, ವಿದ್ಯಾರ್ಥಿಗಳು ಎದುರಿಸ

TV9 ಕನ್ನಡ Fri, 23 Oct 2026 10:52
Read the original at TV9 ಕನ್ನಡ ↗