Flag of Indiaसत्यमेव जयते AADTAK
GOOD INDIA KARNATAKA

ಎಲ್‌ಎಸಿ ಗಡಿ ಉಲ್ಲಂಘನೆ ಹೊಸದೇನಲ್ಲ – ಅರುಣಾಚಲ ಸಿಎಂ ಪೆಮಾ ಖಂಡು

ಇಟಾನಗರ: ಅರುಣಾಚಲ ಪ್ರದೇಶದ ವಾಸ್ತವ ನಿಯಂತ್ರಣ ರೇಖೆ (LAC) ಬಳಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ನಡೆಯುತ್ತಿರುವ ಶೀಥಲ ಸಮರದ ಕುರಿತು ಅರುಣಾಚಲ ಪ್ರದೇಶದ ಸಿಎಂ ಪೆಮಾ ಖಂಡು (Pema Khandu) ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಗಡಿಯಲ್ಲಿ ಉಲ್ಲಂಘನೆಗಳು ನಡೆಯುತ್ತಿರುವುದು ಹೊಸದೇನಲ್ಲ.

Public TV ಕನ್ನಡ Thu, 29 Oct 2026 17:47
Read the original at Public TV ಕನ್ನಡ ↗