Flag of Indiaसत्यमेव जयते AADTAK
GOOD INDIA KARNATAKA

ಜನರ ಸಮಸ್ಯೆಗಳ ಪರಿಹಾರಕ್ಕೆ ಪ್ರಜಾಸೇವಾ ಅಭಿಯಾನ ಜಾರಿ: ಶಾಸಕ ವೈದ್ಯ

ಭಟ್ಕಳ: ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ವ್ಯವಸ್ಥೆಗೆ ತೆರೆ ಎಳೆದು, ಆಡಳಿತವನ್ನೇ ಜನರ ಮನೆಬಾಗಿಲಿಗೆ ತರುವ ಉದ್ದೇಶದಿಂದ ಪ್ರಜಾಸೇವಾ ಅಭಿಯಾನ ಜಾರಿಗೊಳಿಸಲಾಗಿದೆ ಎಂದು ಶಾಸಕ ಮಂಕಾಳ ಎಸ್. ವೈದ್ಯ ಹೇಳಿದರು.

ಪ್ರಜಾವಾಣಿ Sun, 08 Nov 2026 01:00
Read the original at ಪ್ರಜಾವಾಣಿ ↗