Flag of Indiaसत्यमेव जयते AADTAK
GOOD INDIA KARNATAKA

ಕಬ್ಬು ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ರೈತರ ಹೋರಾಟಕ್ಕೆ ಜೈನ ಮುನಿ ಉಪವಾಸ

ತೇರದಾಳ (ಬಾಗಲಕೋಟೆ ಜಿಲ್ಲೆ): ಕಬ್ಬು ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಹೋರಾಟ ನಡೆಸಿರುವ ರೈತರಿಗೆ ಬೆಂಬಲ ಸೂಚಿಸಿ ತಾಲ್ಲೂಕಿನ ಹಳಿಂಗಳಿ ಭದ್ರಗಿರಿಯ ಜೈನ ಮುನಿ ಕುಲರತ್ನಭೂಷಣ ಮಹಾರಾಜರು ಆರಂಭಿಸಿರುವ ಉಪವಾಸ ವ್ರತ ಸೋಮವಾರ 6ನೇ ದಿನಕ್ಕೆ ಮುಂದುವರಿದಿದೆ.

ಪ್ರಜಾವಾಣಿ Tue, 27 Oct 2026 01:00
Read the original at ಪ್ರಜಾವಾಣಿ ↗