BAD
INDIA
KARNATAKA
ಮಾದಕ ಪದಾರ್ಥ ವಶ– ಆರೋಪಿ ಮಹಿಳೆ ಬಂಧನ

ಮಂಗಳೂರು: ನಗರದಲ್ಲಿ ನಗರದಾದ್ಯಂತ ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ಆರೋಪಿ ಬೆಳ್ತಂಗಡಿ ತಾಲ್ಲೂಕಿನ ಲಾಯಿಲದ ನಸೀಮಾ (42 ವರ್ಷ) ಎಂಬಾಕೆಯನ್ನು ಪಂಪ್‌ವೆಲ್ ಬಳಿಯ ಉಜ್ಜೋಡಿಯ ಮನೆಯೊಂದರಲ್ಲಿ ನಗರ ಉತ್ತರ ಠಾಣೆಯ ಪೊಲೀಸರು ಈಚೆಗೆ ಬಂಧಿಸಿದ್ದಾರೆ.
ಪ್ರಜಾವಾಣಿ पर मूल खबर पढ़ें ↗