Flag of Indiaसत्यमेव जयते AADTAK
UGLY INDIA KARNATAKA

ಕೊಳ್ಳೇಗಾಲದಲ್ಲಿ ಬೈಕ್‌ನಿಂದ ಬಿದ್ದು ಚಿಕಿತ್ಸೆ ಪಡೆಯುತ್ತಿದ್ದ ಶಿವಮೂರ್ತಿ ಸಾವು

ಕೊಳ್ಳೇಗಾಲ: ಉಗನಿಯ ಹಾಗೂ ಸತ್ತೇಗಾಲ ಗ್ರಾಮದ ರಸ್ತೆಯಲ್ಲಿ ಬೈಕ್‌ನಿಂದ ಬಿದ್ದು 43 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಉಗನಿಯ ಗ್ರಾಮದ ಶಿವಮೂರ್ತಿ(48) ಮೃತಪಟ್ಟಿದ್ದಾರೆ.

ಪ್ರಜಾವಾಣಿ Sat, 24 Oct 2026 00:35
Read the original at ಪ್ರಜಾವಾಣಿ ↗