Flag of Indiaसत्यमेव जयते AADTAK
GOOD INDIA KARNATAKA

ಕನ್ನಡ ಸಾಹಿತ್ಯಕ್ಕೆ ಹರಪನಹಳ್ಳಿ ಕೊಡುಗೆ ಅಪಾರ: ಸುಭದ್ರಮ್ಮ ಅಭಿಮತ

ಹರಪನಹಳ್ಳಿ: ಕನ್ನಡ ಸಾಹಿತ್ಯ ಲೋಕ ಹಾಗೂ ಸ್ವಾತಂತ್ರ್ಯ ಚಳವಳಿಗಳಲ್ಲಿ ಹರಪನಹಳ್ಳಿ ತಾಲ್ಲೂಕು ನೀಡಿರುವ ಅಮೋಘ ಕೊಡುಗೆ ಸ್ಮರಣೀಯ ಎಂದು 6ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಮಾಡ್ಲಗೇರಿ ಸುಭದ್ರಮ್ಮ ತಿಳಿಸಿದರು.

ಪ್ರಜಾವಾಣಿ Thu, 05 Nov 2026 01:00
Read the original at ಪ್ರಜಾವಾಣಿ ↗